ಇಂದು ಯುಗಾದಿ. RSS ಸಂಸ್ಥಾಪಕರಾದ ಪರಮ ಪೂಜ್ಯ ಡಾ. ಕೇಶವ ಬಲಿರಾಮ್ ಹೆಡಗೇವಾರರ ಜನ್ಮ ದಿನವೂ ಹೌದು. ಭವ್ಯ ಭಾರತ ಶಿಲ್ಪಿಗಳಿಗೆ ಚಿತ್ರ ನಮನ.
ಭವ್ಯ ಭಾರತದ ಕನಸು ಕಂಡ ಸ್ವಾಮಿ ವಿವೇಕಾನಂದರು |
ಸ್ವಾಮೀಜಿ ಕನಸು ನನಸು ಮಾಡಲು ಸಂಘದ ಸಸಿ ನೆಟ್ಟವರು ಡಾ. ಕೇಶವ ಬಲಿರಾಮ ಹೆಡಗೇವಾರ್ |
ಸಂಘವನ್ನು ಹೆಮ್ಮರವಾಗಿ ಬೆಳೆಸಿದವರು ಶ್ರೀ ಗುರೂಜಿ ಗೊಲ್ವಾಲ್ಕರ್ |
ಬೃಹತ್ ಸಂಘಟನೆಯ ಇಂದಿನ ನೇತೃ ಡಾ. ಮೋಹನ್ ಜಿ ಭಾಗ್ವತ್ |
No comments:
Post a Comment